Darshan has many titles. He is now given a title called Monarch of Sandalwood by the legency group.
ದರ್ಶನ್‌ಗೆ ಸಾಕಷ್ಟು ಬಿರುದುಗಳು ಇವೆ. ಈಗ ಆ ಪಟ್ಟಿಗೆ ಮತ್ತೊಂದು ಬಿರುದು ಸೇರಿಕೊಂಡಿದೆ. ಮೊನಾರ್ಕ್ ಆಫ್ ಸ್ಯಾಂಡಲ್‌ವುಡ್ ಅಂತ ದಿ ಲೆಜೆನ್ಸಿ ತಂಡದವರು ಬಿರುದು ನೀಡಿದ್ದಾರೆ. .